ಸನ್ನಿಧಿಯಲ್ಲಿನ ಸೇವೆಗಳು

  1. ಕರ್ಪೂರಾರತಿ ———————->10
  2. ಕುಂಕುಮಾರ್ಚನೆ ——————->10
  3. ಪಂಚಕಜ್ಜಾಯ ———————->15
  4. ಕ್ಷೀರಾಭಿಷೇಕ ————————>15
  5. ಸೀಯಾಳ ಅಭಿಷೇಕ —————->15
  6. ತೀರ್ಥಸ್ನಾನ —————————>20
  7. ಅಪ್ಪಕಜ್ಜಾಯ ————————->30
  8. ತೈಲ ಅಭಿಷೇಕ ————————>25
  9. ಅಷ್ಟೋತ್ತರ —————————->25
  10. ತ್ರಿಮಧುರ ಸೇವೆ ———————–>30
  11. ಪಂಚಾಮೃತ ಅಭಿಷೇಕ —————>100
  12. ಗುಡಾನ್ನ ———————————>70
  13. ಹಾಲು ಪರಮಾನ್ಹ ———————>100
  14. ರುದ್ರಾಭಿಷೇಕ —————————>75
  15. ಬಲಿವಾಡು ಸೇವೆ ———————–>100
  16. ಒಂದು ದಿನದ ನಂದಾದೀಪ ———–>100
  17. ಕಾರ್ತಿಕ ಪೂಜೆ ————————–>100
  18. ಅನ್ನಪ್ರಾಶನ ——————————>100
  19. ನಾಗತಂಬಿಲ —————————–>100
  20. ಪವಮಾನ ಅಭಿಷೇಕ ——————->100
  21. ಹೂವಿನ ಪೂಜಿ ————————->150
  22. ಅಲಂಕಾರ ಪೂಜೆ ———————–>151
  23. ದೀಪಾರಾಧನೆ (ರಾತ್ರಿ) —————–>300
  24. ದೊಡ್ಡ ಕಾರ್ತಿಕ ಪೂಜೆ (ರಾತ್ರಿ) ——-> 350
  25. ಸರ್ವಸೇವೆ ——————————–>350
  26. ತುಲಾಭಾರ (ಸಾಹಿತ್ಯ ಹೊರತು, ವಾರ್ಷಿಕ ಷಷ್ಠಿ ಉತ್ಸವದಂದು) ) —–>501

ಸನ್ನಿಧಿಯಲ್ಲಿನ ವಿಶೇಷ ಸೇವೆಗಳು

  • ಆಶ್ಲೇಷಾ ಪೂಜೆ ರೂ. 5000/-
  • ಶುಕ್ಷಪಕ್ಷದ ಮೊದಲ ಶುಕ್ರವಾರ ರಾತ್ರಿ ದುರ್ಗಾಪೂಜೆ ರೂ. 2000/-
  • ಕಿರುಷಷ್ಠಿಯ. ನಂತರ ಪ್ರತೀ ಶುಕ್ಲಪಕ್ಷದ ಷಷ್ಠಿಯಂದು ತಿಂಗಳ ಷಷ್ಠಿ ಬಲಿವಾಡು ಸೇವೆ (ಅನ್ನದಾನ ಸಹಿತ) ರೂ. 4500/-
  • ಶ್ರೀ ಶಾಸ್ತಾರ ದೇವರಿಗೆ ಗುಡಾನ್ನ ಸೇವೆ ರೂ. 1000/-
  • ಒಂದು ದಿನದ ಮೂರು ಹೊತ್ತಿನ ನಿತ್ಯ ಪೂಜೆ ರೂ. 1001/-

ಈ ಮೇಲಿನ ಸೇವೆಗಳನ್ನು ಮಾಡಲಿಚ್ಛಿಸುವವರು ತಮ್ಮ ಇಷ್ಟ ದಿನಾಂಕವನ್ನು ಶ್ರೀ ಕ್ಷೇತ್ರದ ಕಾರ್ಯಾಲಯದಲ್ಲಿ ಖಚಿತಪಡಿಸಿಕೊಳ್ಳಬಹುದು.

Phone: 04998-203444

Mobile: +91 8075774052