Shree Kavi Subrahmanya Management Committee
Works towards general welfare of the society along with conserving temple properties. Also conducts various events at temple
ಶ್ರೀ ಕಾವೀ: ಕ್ಷೇತ್ರದ ಹಿನ್ನೋಟ…….
ಸುಮಾರು 1200 ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯಲ್ಲಿರುವ ಪುಣ್ಯಕ್ಷೇತ್ರ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನ . ನಾನು ಮತ್ತು ನಮ್ಮ ಶ್ರೀ ಕಾವೀ: ಕೃಪಾ ಸಂಕೇತ್ ಮಿತ್ರ ಮಂಡಳಿ ಆಡಿ ಬೆಳೆದದ್ದು ಈ ಕ್ಷೇತ್ರದ ಅಂಗಣದಲ್ಲಿಯೇ. ಇದುವರೆಗೆ ಯಾವುದೇ ಲಿಖಿತ ದಾಖಲೆಗಳಿಲ್ಲದ ಹಲವಾರು ವಿಚಾರಗಳನ್ನು ನಮ್ಮ ಊರಿನ ಹಿರಿಯನೇಕರ ಅನುಭವದ ವಿಚಾರಗಳನ್ನು ಸಂಗ್ರಹಿಸಿ ಈ ಲೇಖನವನ್ನು ಸಿದ್ಧಪಡಿಸಿದ್ದೇನೆ. ಇದು ಮೌಖಿಕವಾದ ದಾಖಲೆಗಳ ಅಕ್ಷರ ರೂಪ ಮತ್ತು ನನ್ನ ಬಾಲ್ಯದಿಂದ ನಾನು ಕಂಡ ಆಕ್ಷಿಕ ದಾಖಲೆಗಳ ಬರಹ ರೂಪ
ಐತಿಹಾಸಿಕ ಪುರಾವೆಗಳು
ಈ ಕ್ಷೇತ್ರ ನಿರ್ಮಾಣವಾದದ್ದು 1200 ವರ್ಷಗಳ ಹಿಂದೆ. ವಿಶಾಲವಾದ ಅಂಗಣ, ಎತ್ತರದ ಬಲಿಕಲ್ಲು, ದೊಡ್ಡ ಹುತ್ತ ,ಎಲ್ಲೂ ಕಾಣಸಿಗದ ಅಪರೂಪದ 16 ಕಂಬಗಳ ತೀರ್ಥ ಮಂಟಪ ,ಸುಮಾರು 6 ಅಡಿ ಎತ್ತರದ ಕರಿಶಿಲೆಯ ಪ್ರಸನ್ನ ಮೂರ್ತಿ ಇವೆಲ್ಲವೂ … ಮುಂದೆ ಓದಿ
ಬೆಳಗ್ಗೆ : 8.00 ಗಂಟೆ
ಮಧ್ಯಾಹ್ನ : 12.00 ಗಂಟೆ
ರಾತ್ರಿ : 7.00 ಗಂಟೆ (ಶನಿವಾರ 8.00 ಗಂಟೆ)
(ವಿಶೇಷ ಸೂಚನೆ:- ವಾರದ ಭಜನೆ ಪ್ರತಿ ಶನಿವಾರ ಸಂಜೆ ಗಂಟೆ 6.30ರಿಂದ 8.00 ಗಂಟೆಯವರೆಗೆ ನಡೆಯುವುದು.ನಂತರ ಮಹಾಪೂಜೆ ನಡೆಯುವುದು)
Vorkady Shree Kavi Subrahmanya Temple, Vorkady Village & Post, Manjeshwara Taluk, Kasaragod Dist, Kerala 671323, India